×
Ad

ವೀರಶೈವ ಲಿಂಗಾಯತ ಸಮಾಜಕ್ಕೆ ಶೇ.16ರಷ್ಟು ಮೀಸಲಾತಿ ನೀಡಿ: ಶಾಮನೂರು ಶಿವಶಂಕರಪ್ಪ

Update: 2020-01-14 23:22 IST

ದಾವಣಗೆರೆ: ಸರ್ಕಾರಗಳು ವೀರಶೈವ ಲಿಂಗಾಯತ ಸಮಾಜಕ್ಕೆ ಶೇಖಡಾ 16 ರಷ್ಟು ಮೀಸಲಾತಿ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರಾಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.  

ಜಿಲ್ಲೆಯ ಹರಿಹರದ ಜಾತ್ರೆಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸಮಾಜದಲ್ಲಿ ಬಡವರಿದ್ದಾರೆ. ಸಿಎಂ ಅವರು ಮೀಸಲಾತಿ ನೀಡಬೇಕು. ವೀರಶೈವ ಒಳಪಂಗಡಗಳು ಒಂದಾಗಬೇಕಾಗಿದೆ. ಎರಡು ಕೋಟಿ ಜನ ಸಂಖ್ಯೆಯಾಗಲಿದೆ. ನಾವು ಒಂದಾದರೆ ನಮ್ಮನ್ನು ಯಾರು ತಡೆಯಲಿ ಸಾಧ್ಯವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News