ಇನ್ನು ಮುಂದೆ ಮಲೆನಾಡಿನಲ್ಲಿಲ್ಲ ಸಹಕಾರ ಸಾರಿಗೆ !

Update: 2020-02-16 12:20 GMT

►29 ವರ್ಷಗಳಿಂದ ಮಲೆನಾಡಿನಲ್ಲಿ ಸಂಚರಿಸಿದ ಸಾರಿಗೆಗೆ ಆರ್ಥಿಕ ಮುಗ್ಗಟ್ಟು

►ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದ ಸಂಸ್ಥೆ: ಅತಂತ್ರಗೊಂಡ ನೌಕರರು

►ನೌಕರರೇ ಮಾಲಕರು ಎಂಬ ತತ್ವದಡಿ ನಿಂತಿದ್ದ ಸಹಕಾರ ಸಾರಿಗೆ

►ಏಷ್ಯಾ ಖಂಡದಲ್ಲೇ ಇದು ಮೊತ್ತಮೊದಲ ಪ್ರಯೋಗವಾಗಿತ್ತು

►ಮಲೆನಾಡಿನ ಜನಜೀವನದ ಭಾಗವಾಗಿದ್ದ ಸಹಕಾರ ಸಾರಿಗೆ ಇನ್ನು ನೆನಪು ಮಾತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor