×
Ad

ಕೊರೋನ ಭೀತಿ...

Update: 2020-03-07 23:26 IST

ಜಪಾನ್ ರಾಜಧಾನಿ ಟೋಕಿಯೊದ ಶಿನಗವ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಬೃಹತ್ ಸಂಖ್ಯೆಯಲ್ಲಿ ಮುಖ ಕವಚ ಧರಿಸಿ ನಡೆಯುತ್ತಿರುವುದು. ಶತಮಾನದ ಮಹಾ ಮಾರಿ ಕೊರೋನ ವೈರಸ್ ಜನರನ್ನು ಭೀತಿಯ ನೆರಳಲ್ಲಿ ಬದುಕುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor