ಕೊರೋನ ಭೀತಿ: ಮಸ್ಕತ್‌ನ ಅಲ್ ಖುದ್‌ನಲ್ಲಿ ಸಂಪೂರ್ಣ ಬಂದ್

Update: 2020-03-23 10:47 GMT

ಜಾಗತಿಕ ತಲ್ಲಣಕ್ಕೆ ಕಾರಣವಾಗಿರುವ ಕೊರೋನ ವೈರಸ್ ಸೋಂಕು ಒಮನ್ ಅನ್ನು ಕಾಡಿದ್ದು, ಇಲ್ಲಿನ ರಾಜಧಾನಿ ಮಸ್ಕತ್‌ನ ಅಲ್‌ಖುದ್ 6  ಗುರುವಾರದಿಂದ ಸಂಪೂರ್ಣ ಬಂದ್ ಆಗಿದೆ. ಶುಕ್ರವಾರ ಇಲ್ಲಿನ ಮಸೀದಿಗಳಲ್ಲಿ ಜುಮಾ ನಮಾಝ್ ಕೂಡಾ ಸ್ಥಗಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor