ಮಾ.27ಕ್ಕೆ ಪ್ರಥಮ ಪಿಯುಸಿ ಫಲಿತಾಂಶ

Update: 2020-03-22 18:19 GMT

ಬೆಂಗಳೂರು, ಮಾ.22: 2019-20ನೆ ಸಾಲಿನ ಪ್ರಥಮ ಪಿಯುಸಿ ಫಲಿತಾಂಶ ಮಾ.27ರಂದು ಬೆಳಗ್ಗೆ 11ಗಂಟೆಗೆ ಪ್ರಕಟವಾಗಲಿದೆ.

ಫೆಬ್ರವರಿಯಲ್ಲಿ ನಡೆದ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಮಾ.27ರ ಬೆಳಗ್ಗೆ 11ಗಂಟೆಗೆ ಆಯಾ ಕಾಲೇಜುಗಳಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News