ಮಂಗಳೂರು: ಲಾಕ್ ಡೌನ್ ಉಲ್ಲಂಘಿಸಿ ಪೊಲೀಸರ ವಿರುದ್ಧವೇ ಹರಿಹಾಯ್ದ ವೃದ್ಧ

Update: 2020-04-25 12:33 GMT


► ನನ್ನ ಕಾರು, ನನ್ನ ಇಚ್ಛೆ, ಕೇಳಲು ನೀವು ಯಾರು?

► ಪೊಲೀಸರಿಗೆ ಅವಾಚ್ಯ ಪದ ಬಳಸಿ ನಿಂದನೆ

► "ನಾನು ಚಾರ್ಟರ್ಡ್ ಅಕೌಂಟೆಂಟ್" ಎಂದು ಪೊಲೀಸರಿಗೆ ಬೆದರಿಕೆ

► ಸುರೇಶ್ ರಾವ್ ವಿರುದ್ಧ ಪ್ರಕರಣ ದಾಖಲು


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor