×
Ad

ಜು.5ರಂದು ಟಿಇಟಿ ಪರೀಕ್ಷೆ: ಸಚಿವ ಸುರೇಶ್‍ ಕುಮಾರ್

Update: 2020-05-20 20:13 IST

ಬೆಂಗಳೂರು, ಮೇ 20: ಶಿಕ್ಷಣ ಇಲಾಖೆ ನಡೆಸುವ ಟಿಇಟಿ(ಟೀಚರ್ ಎಲಿಜಿಬಲಿಟಿ ಟೆಸ್ಟ್) ಪರೀಕ್ಷೆಯನ್ನು ಜು.5ರಂದು ನಡೆಸಲಾಗುವುದು. ಮತ್ತೊಮ್ಮೆ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯುವ ಸಲುವಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದೆಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News