ಚಿಕ್ಕಮಗಳೂರು ಸಂಪೂರ್ಣ ಬಂದ್

Update: 2020-05-24 05:39 GMT

ಚಿಕ್ಕಮಗಳೂರು, ಮೇ 24: ಕಾಫಿನಾಡು ಚಿಕ್ಕಮಗಳೂರಲ್ಲಿಂದು ಕೆಎಸ್ಆರ್ಟಿಸಿ ಸಂಚಾರ ಇಲ್ಲ. ಆಟೋಗಳು, ಟ್ಯಾಕ್ಸಿ  ಸೇರಿದಂತೆ ಖಾಸಗಿ ವಾಹನಗಳು ರಸ್ತೆಗಿಳಿದಿಲ್ಲ. ಜನರ ಓಡಾಟವೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಡಿಮೆಯಾಗಿದೆ. 

ಮೆಡಿಕಲ್, ತರಕಾರಿ, ಹೂ, ದಿನಸಿ ಅಂಗಡಿಗಳು ತೆರೆದಿವೆ. ಹೋಟೆಲ್ ಗಳಲ್ಲಿ ಕೇವಲ ಪಾರ್ಸೆಲ್ ಗೆ ಮಾತ್ರ ಅವಕಾಶ. ಚಿಕನ್, ಮಟನ್, ಫಿಶ್ ಮಾರ್ಕೆಟ್ ಕೂಡ ತೆರೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News