ಕೊಡಗು ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಅಧೀನದಲ್ಲಿ ಪ್ರವಾಸಿ ಜಿಸಿಸಿ ಸಮಿತಿ ಅಸ್ತಿತ್ವಕ್ಕೆ

Update: 2020-06-03 05:04 GMT

ಕೊಡಗು, ಜೂ.3: ಕೊಡಗಿನ ಅನಿವಾಸಿ ಜನರ ಏಳಿಗೆಗಾಗಿ ಕೊಡಗು ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಅಧೀನದಲ್ಲಿ ಪ್ರವಾಸಿ ಜಿಸಿಸಿ ಕಾರ್ಯಕಾರಿ ಸಮಿತಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದೆ.

ಅಬ್ದುರ್ರಹ್ಮಾನ್ ಉಸ್ತಾದರ ಅನುಮೋದನೆಯೊಂದಿಗೆ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಕೊಡಗು ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ತಮ್ಲೀಕ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಶುಹೈಬ್ ಫೈಝಿ ಕೊಳಕೇರಿ, ಉಪಾಧ್ಯಕ್ಷ ಹನೀಫ್ ಫೈಝಿ ಗುಂಡಿಗೆರೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆರಿಫ್ ಫೈಝಿ, ಕೇಂದ್ರ ಸಮಿತಿಯ ಸದಸ್ಯ ಇಕ್ಬಾಲ್ ಮುಸ್ಲಿಯಾರ್, ಜಿಲ್ಲಾ ಉಪಾಧ್ಯಕ್ಷರಾದ ಅಶ್ರಫ್ ಮಿಸ್ಬಾಹಿ, ಅಬ್ದುಲ್ಲ ಪಿ.ಎಂ. ಉಪಸ್ಥಿತರಿದ್ದರು.

ಇದೇವೇಳೆ ಎಸ್ಕೆಎಸ್ಸೆಸ್ಸೆಫ್ ಜಿಸಿಸಿ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಲಹಾ ಸಮಿತಿ
ಅಬ್ಬಾಸ್ ಹಾಜಿ ಅಯ್ಯಂಗೇರಿ
ಸಿದ್ದೀಕ್ ಬಾಕವಿ 7 ನೇ ಹೊಸಕೋಟೆ
 

ಅಧ್ಯಕ್ಷರು: ಹುಸೈನ್ ಫೈಝಿ ಬಜೆಗುಂಡಿ
ಉಪಾಧ್ಯಕ್ಷರು: ಝಯಿನುದ್ದೀನ್ ಮುಸ್ಲಿಯಾರ್ ಚೋಕಂಡಳ್ಳಿ,

ರಹೀಂ ಮಲೇಶ್ಯ
ಪ್ರದಾನ ಕಾರ್ಯದರ್ಶಿ : ಶಿಹಾಬ್ ಅಲುನ್ಗಲ್ ನೆಲ್ಲಿಹುದಿಕೇರಿ
ಕೋಶಾಧಿಕಾರಿ : ರಝಾಕ್ ಫೈಝಿ ಎಡಪ್ಪಾಲ

ವರ್ಕಿಂಗ್ ಸೆಕ್ರೆಟರಿ: ಅಬ್ದುಲ್ ಸಮದ್ ಎಡಪ್ಪಾಲ

ಸಂಘಟನಾ ಕಾರ್ಯದರ್ಶಿ : ಅಬ್ದುಲ್ ಗಫೂರ್ ವಿರಾಜಪೇಟೆ

ಜೊತೆ ಕಾರ್ಯದರ್ಶಿಗಳು: ಅಶ್ರಫ್ ಎಮ್ಮೆಮಾಡು,
ನಿಜಾಮ್ ಯಡಪಾಲ,
ರಫೀಕ್ ನೆಲ್ಲಿಹುದಿಕೇರಿ

ಮಾಧ್ಯಮ ವಿಭಾಗ
ಶಫೀಕ್ ನೆಲ್ಲಿಹುದಿಕೇರಿ


ವಿಖಾಯ ಅಧ್ಯಕ್ಷ
ಅಬೂ ಸಾಲಿಹ್ ಯಮಾನಿ

ಕಾರ್ಯಕಾರಿ ಸಮಿಯ ಸದಸ್ಯರು
ರಝಾಕ್ ಕಡಂಗ
ಫೈಝಲ್ ಮಲೇಶ್ಯ
ಯಹ್ಯಾ ಕೊಡ್ಲಿಪೇಟೆ
ಹಮೀದ್ ಕೊಪ್ಪ
ಹಾಶಿಂ ಎಡಪಾಲ
ಝಕರಿಯ ಎಡಪಾಲ
ಲತೀಫ್ ಕಡಂಗ
ಶಿಹಾಬ್ ಎಡಪಾಲ
ಜಿ.ಬಿ. ಸೌದಿ
ಇರ್ಶಾದ್ ಕೊಡಿಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News