3.93 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-06-05 17:05 GMT

ಪ್ಯಾರಿಸ್, ಜೂ. 5: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶುಕ್ರವಾರ ಸಂಜೆಯ ವೇಳೆಗೆ 3,93,774ನ್ನು ತಲುಪಿದೆ.

ಅದೇ ವೇಳೆ, 67,37,495 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 32,73,685 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

ಅಮೆರಿಕ 1,10,218

ಬ್ರಿಟನ್ 39,904

ಇಟಲಿ 33,689

ಸ್ಪೇನ್ 27,133

ಫ್ರಾನ್ಸ್ 29,065

ಬ್ರೆಝಿಲ್ 34,072

ಬೆಲ್ಜಿಯಮ್ 9,566

ಜರ್ಮನಿ 8,736

ಇರಾನ್ 8,134

ನೆದರ್‌ಲ್ಯಾಂಡ್ಸ್ 6,005

ಕೆನಡ 7,637

ಮೆಕ್ಸಿಕೊ 12,545

ಚೀನಾ 4,634

ಟರ್ಕಿ 4,630

ಸ್ವೀಡನ್ 4,562

ಭಾರತ 6,381

ರಶ್ಯ 5,528

ಸ್ವಿಟ್ಸರ್‌ಲ್ಯಾಂಡ್ 1,921

ಐರ್‌ಲ್ಯಾಂಡ್ 1,664

ಪಾಕಿಸ್ತಾನ 1,838

ಬಾಂಗ್ಲಾದೇಶ 811

ಸೌದಿ ಅರೇಬಿಯ 642

ಯುಎಇ 273

ಅಫ್ಘಾನಿಸ್ತಾನ 309

ಕುವೈತ್ 244

ಒಮಾನ್ 72

ಖತರ್ 49

ಬಹರೈನ್ 22

ಶ್ರೀಲಂಕಾ 11

ನೇಪಾಳ 11

ಫೆಲೆಸ್ತೀನ್ 3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News