×
Ad

ಜುಲೈ 12ರಂದು ಟಿಇಟಿ ಪರೀಕ್ಷೆ

Update: 2020-06-08 22:23 IST

ಬೆಂಗಳೂರು, ಜೂ.8: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(KARTET -2019) ಜು.12ರ ರವಿವಾರ ರಾಜ್ಯಾದ್ಯಂತ ನಡೆಯಲಿದೆ. 

ಪತ್ರಿಕೆ-1 ಬೆಳಗ್ಗಿನ ಅವಧಿ ಹಾಗೂ ಪತ್ರಿಕೆ-2 ಮಧ್ಯಾಹ್ನದ ಅವಧಿಯಲ್ಲಿ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.schooleducation.kar.nic.in ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News