ಮಂಡ್ಯ ಡಿಎಚ್‍ಒ ಕಚೇರಿ ಸೀಲ್‍ಡೌನ್

Update: 2020-06-30 16:02 GMT

ಮಂಡ್ಯ, ಜೂ.30: ಜಿಲ್ಲಾ ಆರೋಗ್ಯ ಇಲಾಖೆಯ ʻಡಿʼ ಗ್ರೂಪ್ ನೌಕರನಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಡಿಎಚ್‍ಒ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ. 

ಡಿಎಚ್‍ಒ ಕಚೇರಿಯಲ್ಲಿ ನಡೆದಿದ್ದ ವೈದ್ಯಾಧಿಕಾರಿಗಳ ಸಭೆಯಲ್ಲಿ ಸೋಂಕಿತ ನೌಕರ ಕಾಫಿ, ಟೀ ನೀಡಿದ್ದರು. ನೌಕರನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News