ಜು.10ರವರೆಗೆ ಬೆಳೆ ವಿಮೆ ವಿಸ್ತರಣೆ

Update: 2020-07-02 11:51 GMT

ಬೆಂಗಳೂರು, ಜು.2: ತೋಟಗಾರಿಕೆ ಬೆಳೆ ವಿಮೆ ನೋಂದಣಿ ಅವಧಿಯನ್ನು ಜು. 10ರವರೆಗೆ ವಿಸ್ತರಿಸಲಾಗಿದೆ.  ಫಸಲ್ ಬಿಮಾ ಯೋಜನೆಯಡಿಯಲ್ಲಿ ಬರುವ ಆರ್‍ಡಬ್ಲ್ಯುಬಿಸಿಐಎಸ್ ವಿಮೆಯಡಿಯಲ್ಲಿ ರೈತರಿಗೆ ಈ ಅನುಕೂಲ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News