ಕಲಬುರಗಿ: ಸೇತುವೆ ಕೆಳಗೆ ನವಜಾತ ಶಿಶು ಪತ್ತೆ

Update: 2020-07-09 07:04 GMT

ಕಲಬುರಗಿ, ಜು.9: ಒಂದು ದಿನದ ನವಜಾತ ಗಂಡು ಶಿಶುವನ್ನು ತ್ತಮ್ಮನೇ ಸೇತುವೆ ಕೆಳಗೆ ಬಿಟ್ಟು ಹೋದ ಅಮಾನವೀಯ ಘಟನೆ ಜೇವರ್ಗಿ ತಾಲೂಕಿನ ಹರನಾಳ-ಸೈದಾಪುರ ರಸ್ತೆಯಲ್ಲಿ ನಡೆದಿದೆ.

ಗ್ರಾಮಸ್ಥರು ಅಂಗನವಾಡಿ ಮೇಲ್ವಿಚಾರಕಿ ಗಮನಕ್ಕೆ ತರುತ್ತಿದ್ದಂತೆಯೇ ನವಜಾತ ಶಿಶುವನ್ನು ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News