ಮಾಜಿ ಸಂಸದ ಐ.ಜಿ.ಸನದಿಗೆ ಮಾತೃ ವಿಯೋಗ

Update: 2020-07-15 14:19 GMT

ಹುಬ್ಬಳ್ಳಿ, ಜು.15: ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಅವರ ತಾಯಿ ಫಾತೋಬಿ ಕೋಂ ಗೌಸುಸಾಹೇಬ್ ಸನದಿ(102) ನಿಧನರಾಗಿದ್ದಾರೆ.

ಮೃತರಿಗೆ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಬುಧವಾರ ಸಂಜೆ ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News