ಜು.27ರಂದು ಎಸ್ಸೆಸ್ಸೆಫ್ 'ಅಹ್ಲುಸುನ್ನ ಬುಕ್ ಟೆಸ್ಟ್ ಭಾಗ-2'

Update: 2020-07-26 16:34 GMT

ಬೆಂಗಳೂರು, ಜು.26: ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ರಾಜ್ಯಾದ್ಯಂತ ತನ್ನ ಕಾರ್ಯಕರ್ತರಿಗೆ ಲಾಕ್‍ಡೌನ್ ಸಮಯದಲ್ಲಿ ಕಲಿಯಲು ನೀಡಿದ ಅಹ್ಲುಸುನ್ನ ಬುಕ್ ಟೆಸ್ಟ್ ಭಾಗ-2 ಇದರ ಪರೀಕ್ಷೆಯು ಜು.27ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆ ತನಕ ಆನ್‍ಲೈನ್‍ನಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News