ಮಂಡ್ಯ: ಕೊರೋನ ಸೋಂಕಿತರ ಸಂಖ್ಯೆ 1191ಕ್ಕೆ ಏರಿಕೆ

Update: 2020-07-26 16:44 GMT

ಮಂಡ್ಯ, ಜು.26: ಜಿಲ್ಲೆಯಲ್ಲಿ ರವಿವಾರ 64 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1191ಕ್ಕೆ ಏರಿದೆ. 

ಇಂದು ಆಸ್ಪತ್ರೆಯಿಂದ 25 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಓರ್ವ ಮೃತಪಟ್ಟಿದ್ದಾನೆ. ಪ್ರಸಕ್ತ 371 ಮಂದಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News