ಕಲಬುರಗಿ ನೂತನ ಎಸ್ಪಿಯಾಗಿ ಡಾ.ಸಿಮಿ ಮರಿಯಮ್ ಅಧಿಕಾರ ಸ್ವೀಕಾರ

Update: 2020-08-04 10:14 GMT

ಕಲಬುರಗಿ, ಆ.4: ಕಲಬುರಗಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಸಿಮಿ ಮರಿಯಮ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. 

ನಿರ್ಗಮನ ಎಸ್ಪಿ ಯಡಾ ಮಾರ್ಟಿನ್ ಅವರು ನೂತನ ಎಸ್ಪಿಗೆ ಅಧಿಕಾರ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News