ಕಲಬುರಗಿ ಮನಪಾ ನೂತನ ಆಯುಕ್ತರಾಗಿ ಲೋಖಂಡೆ ಸ್ನೇಹಲ ಸುಧಾಕರ್ ನೇಮಕ
Update: 2020-08-25 14:32 IST
ಕಲಬುರಗಿ, ಆ.25: ಕಲಬುರಗಿ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕರ್ನಾಟಕ 2017 ಐಎಎಸ್ ಅಧಿಕಾರಿ ಲೋಖಂಡೆ ಸ್ನೇಹಲ ಸುಧಾಕರ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಲೋಖಂಡೆ ಸ್ನೇಹಲ ಸುಧಾಕರ್ ಈ ಹಿಂದೆ ಇಂಡಿ ಉಪ ವಿಭಾಗದ ಸಹಾಯಕ ಆಯುಕ್ತರಾಗಿದರು.