ಕರ್ನಾಟಕ ರಾಜ್ಯ ಮುಕ್ತ ವಿವಿ: ಮುಂದೂಡಲ್ಪಟ್ಟಿದ್ದ ಪರೀಕ್ಷೆ ಅ.2, 4ಕ್ಕೆ ನಿಗದಿ

Update: 2020-09-30 16:04 GMT

ಬೆಂಗಳೂರು, ಸೆ.30: ರಾಜ್ಯ ಬಂದ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸೆ.25 ಹಾಗೂ ಸೆ.28ರ ಬಿಎ, ಬಿಕಾಂ ವಾರ್ಷಿಕ ಪರೀಕ್ಷೆಗಳನ್ನು ಅ.2ಮತ್ತು ಅ.4ರಂದು ಈಗಾಗಲೇ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಮುಕ್ತ ವಿಶ್ವವಿದ್ಯಾಲಯವು ಪ್ರಕಟನೆಯ ಮೂಲಕ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News