ಗುಂಡಿಕೆರೆ ಬಡುವ ಹಾಜಿ ನಿಧನ

Update: 2020-12-04 18:18 GMT

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಪ್ರಸಿದ್ಧ ನಾಟಿ ವೈದ್ಯರಾದ ಕೊಟ್ಟೋಳಿ (ಗುಂಡಿಕೆರೆ) ಗ್ರಾಮದ ಮೀತಲತಂಡ ಎ.ಬಡುವ ಹಾಜಿ ಇಂದು ನಿಧನರಾದರು.

ಬಡವ ಹಾಜಿ ಅವರಿಗೆ 95 ವರ್ಷ ಪ್ರಾಯವಾಗಿತ್ತು.

ಮೃತರ ಅಂತ್ಯಕ್ರಿಯೆಯು ಗುಂಡಿಗೆರೆಯ ಶಾಫೀ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ಶುಕ್ರವಾರ ರಾತ್ರಿ ನಡೆಯಿತು.

ಮೃತರು ಐವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News