×
Ad

ಕೋವಿಡ್ ಮುನ್ನೆಚ್ಚರಿಕೆ: ವಿದೇಶದಿಂದ ಬಂದವರು ಮಾಹಿತಿ ನೀಡಲು ಮನವಿ

Update: 2020-12-22 18:26 IST
ಸಾಂದರ್ಭಿಕ ಚಿತ್ರ

ಮಡಿಕೇರಿ, ಡಿ.22: ಕೊರೋನ ವೈರಸ್‍ನ ನೂತನ ಸ್ವರೂಪವು ಯುನೈಟೆಡ್ ಕಿಂಗ್‍ಡಂ ನ ಹಲವು ಕಡೆ ಪತ್ತೆಯಾಗಿರುವ ಹಿನ್ನೆಲೆ, ಯುನೈಟೆಡ್ ಕಿಂಗ್‍ಡಂ ನಿಂದ ಡಿ.7 ಮತ್ತು ನಂತರ ಕೊಡಗು ಜಿಲ್ಲೆಗೆ ಆಗಮಿಸಿದ್ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಅವರ ಮೊಬೈಲ್ ಸಂಖ್ಯೆ 9449843263 ಗೆ ಮಾಹಿತಿ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಕೋರಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News