"ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿದ್ದು, ಕುಂದಾಪುರದಲ್ಲಿ ಪಾಕಿಸ್ತಾನ್ ಝಿಂದಾಬಾದ್ ಹೇಳಿದ್ದು ಯಾರು?"
Update: 2021-01-02 19:04 IST
►►ಪಾಕಿಸ್ತಾನ ಪರ ಘೋಷಣೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಎಸ್ ಡಿಪಿಐ ಸುದ್ದಿಗೋಷ್ಟಿ '
►"ಆ ರೀತಿಯ ವಿಡಿಯೊ ನನ್ನಲ್ಲಿಲ್ಲ ಎಂದು ದಿಗ್ವಿಜಯ ಪತ್ರಕರ್ತ ಹೇಳಿದ್ದಾರೆ"
"ನಾವು ನೋಡಿದ ಯಾವ ವಿಡಿಯೋದಲ್ಲೂ ಪಾಕಿಸ್ತಾನ ಪರ ಘೋಷಣೆಯೇ ಇಲ್ಲ"
"ಬೆಳ್ತಂಗಡಿಯ ಅಪ್ರಬುದ್ಧ ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಪೊಲೀಸರು"