68 ಪೊಲೀಸ್ ಇನ್‍ಸ್ಪೆಕ್ಟರ್(ಸಿವಿಲ್)ಗಳ ವರ್ಗಾವಣೆ

Update: 2021-01-16 14:05 GMT

ಬೆಂಗಳೂರು, ಜ.16: 68 ಪೊಲೀಸ್ ಇನ್‍ಸ್ಪೆಕ್ಟರ್(ಸಿವಿಲ್)ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಲಾಗಿದೆ.

ಎಸ್.ನಾಗರಾಜು-ರಾಮನಗರ ಬೆಸ್ಕಾಂ ಜಾಗೃತದಳ, ಎಚ್.ಎಂ.ರಂಗಸ್ವಾಮಿ- ಬೆಂಗಳೂರು ಜಿಲ್ಲೆ ನಂದಗುಡಿ ವೃತ್ತ, ಶಿವಕುಮಾರ್.ಬಿ ಮುಚ್ಚಂಡಿ-ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಗೆ ಸೇರಿದಂತೆ 68 ಇನ್‍ಸ್ಪೆಕ್ಟರ್(ಸಿವಿಲ್)ಗಳವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News