1982ರಲ್ಲೇ ಇಂಜಿನ್ ನಿಂದ ಚಲಿಸುವ ಸೈಕಲ್ ಅಭಿವೃದ್ಧಿಪಡಿಸಿದ ಜ್ಞಾನಿ ಪದ್ಮಶ್ರೀ ಅಲಿ ಮನಿಕ್ ಫಾನ್
Update: 2021-01-28 12:39 IST
► ಪದ್ಮಶ್ರೀ ಪುರಸ್ಕೃತರ ಪರಿಚಯ ಸರಣಿ
► ಸಾಗರ, ಖಗೋಳ ವಿಜ್ಞಾನ ಸಂಶೋಧಕ ಈ ಅಂಗಿ-ಲುಂಗಿಯ ವೃದ್ಧ
► ವಿದ್ಯುತ್ ತಯಾರಿಸುವ, ಹಡಗು ಕಟ್ಟುವ ನಿಪುಣ ಈ ಅನನ್ಯ ಸಾಧಕ
► 1982ರಲ್ಲೇ ಇಂಜಿನ್ ನಿಂದ ಚಲಿಸುವ ಸೈಕಲ್ ಅಭಿವೃದ್ಧಿಪಡಿಸಿದ ಜ್ಞಾನಿ
► 8ನೆ ತರಗತಿವರೆಗೆ ಮಾತ್ರ ಶಾಲೆಗೆ ಹೋದ 14 ಭಾಷೆ ಬಲ್ಲ ಪದ್ಮಶ್ರೀ ಅಲಿ ಮನಿಕ್ ಫಾನ್