50 ಸಾವಿರ ಯುಜಿ ಮತ್ತು ಪಿಜಿ ಸೀಟುಗಳ ಸೇರ್ಪಡೆ: ಡಾ.ಕೆ.ಸುಧಾಕರ್

Update: 2021-02-04 17:17 GMT

ಬೆಂಗಳೂರು, ಫೆ.4: ದೇಶದ ಪ್ರತಿಯೊಬ್ಬ ಪ್ರಜೆಗೂ ಉತ್ಕೃಷ್ಟ ಆರೋಗ್ಯ ಸೇವೆ ಒದಗಿಸಲು ಉತ್ತಮ ವೈದ್ಯಕೀಯ ಶಿಕ್ಷಣವೆ ನಿರ್ಣಾಯಕ. 2014ರಲ್ಲಿ ಇದ್ದ 387 ವೈದ್ಯಕೀಯ ಕಾಲೇಜುಗಳನ್ನು 562ಕ್ಕೆ ಹೆಚ್ಚಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಸುಮಾರು 50,000 ಯುಜಿ ಮತ್ತು ಪಿಜಿ ಸೀಟುಗಳನ್ನು ಸೇರ್ಪಡೆಗೊಳಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News