×
Ad

"ಸಾವಿರಾರು ಕೋಟಿ ಲಾಭ ಮಾಡುತ್ತಿರುವ ಸರ್ಕಾರಿ ಉದ್ಯಮಗಳನ್ನು ಕಾರ್ಪೊರೇಟ್ ಮಿತ್ರರಿಗೆ ಮಾರುವುದು ಭ್ರಷ್ಟಾಚಾರವಲ್ಲವೇ?"

Update: 2021-02-12 10:21 IST

►► ಶಿವಸುಂದರ್ ಅವರ ಸಮಕಾಲೀನ

"ಪ್ರಧಾನಿ ಮೋದಿಯವರೇ, ಸಾವಿರಾರು ಕೋಟಿ ಲಾಭ ಮಾಡುತ್ತಿರುವ ಸರ್ಕಾರಿ ಉದ್ಯಮಗಳನ್ನು ಕಾರ್ಪೊರೇಟ್ ಮಿತ್ರರಿಗೆ ಮಾರಿಕೊಳ್ಳುವುದು ಭ್ರಷ್ಟಾಚಾರವಲ್ಲವೇ? ದೇಶದ್ರೋಹವಲ್ಲವೇ?"

► ಸರ್ಕಾರಿ ಉದ್ದಿಮೆಗಳ 2018-19ರ ವಾರ್ಷಿಕ ಸರ್ವೆಯಲ್ಲಿ ಸರ್ಕಾರಿ ಉದ್ದಿಮೆಗಳಿಂದ ಸರ್ಕಾರಕ್ಕೆ 3 ಲಕ್ಷ ಕೋಟಿ ಆದಾಯ ಬಂದಿದೆ ಎಂದು ಕೇಂದ್ರ ಮಂತ್ರಿ ಜಾವಡೇಕರ್ ಅವರೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor