ಬಿಜೆಪಿ ರಾಜ್ಯ ವಕ್ತಾರನಾಗಿ ನಟ ಜಗ್ಗೇಶ್ ನೇಮಕ

Update: 2021-02-25 14:39 GMT

ಬೆಂಗಳೂರು, ಫೆ.25: ವಿಧಾನಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರನ್ನು ರಾಜ್ಯ ಬಿಜೆಪಿಯ ಮುಖ್ಯ ವಕ್ತಾರ ಹಾಗೂ ನಟ ಜಗ್ಗೇಶ್ ಸೇರಿದಂತೆ 9 ಮಂದಿಯನ್ನು ವಕ್ತಾರರನ್ನಾಗಿ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.

ರಾಜೂಗೌಡ(ನರಸಿಂಹ ನಾಯಕ್), ರಾಜಕುಮಾರ್ ಪಾಟೀಲ್ ತೆಲ್ಕೂರ, ಚಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಗಿರಿಧರ ಉಪಾಧ್ಯಾಯ, ಪಿ.ರಾಜೀವ್, ಎಂ.ಬಿ.ಜಿರಲಿ ಹಾಗೂ ಮಹೇಶ್ ಅವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News