ಎರಡೂ ಕಾಲು ಕಳಕೊಂಡ ರೋಶನ್ ಜಹಾನ್ ಶೇಖ್ ಸಂಕಷ್ಟಗಳಿಗೇ ಸವಾಲೆಸೆದರು !
Update: 2021-02-28 17:45 IST
► ಹೈಕೋರ್ಟ್ ಹೋಗಿ ಹೋರಾಡಿ ತನ್ನ ಗುರಿ ಮುಟ್ಟಿದ ಗಟ್ಟಿಗಿತ್ತಿ ಈಕೆ
► ಈಕೆಗಾಗಿ 2 ದಿನಗಳಲ್ಲಿ ಬದಲಾಯಿತು ಕೇಂದ್ರದ 20 ವರ್ಷ ಹಳೆಯ ನಿಯಮ
► ಈ ಅಸಾಧಾರಣ ಸಾಧಕಿಯ ಯಶಸ್ಸಿನ ಗುಟ್ಟೇನು ಗೊತ್ತೇ ?
ಸಹಕಾರ: Flowers Of Paradise Public School, Malpe, Udupi District