ಬ್ರಾಹ್ಮಣ್ಯ ಬೇರೆ, ಹಿಂದೂ ಧರ್ಮ ಬೇರೆ: ಲಲಿತಾ ನಾಯ್ಕ್
Update: 2021-03-20 15:26 IST
►ಬ್ರಾಹ್ಮಣ ಹೆಣ್ಣುಮಕ್ಕಳು ಇತರ ಜಾತಿ, ಧರ್ಮದ ಯುವಕರನ್ನು ವಿವಾಹವಾಗುವುದನ್ನು ತಡೆಯಬೇಕೆಂಬ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ
►ಬಿ.ಟಿ.ಲಲಿತಾ ನಾಯ್ಕ್ ಮಾಜಿ ಸಚಿವೆ ಹಾಗೂ ಹಿರಿಯ ಲೇಖಕಿ
►ಡಾ.ವಸುಂಧರ ಭೂಪತಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಹಾಗೂ ಲೇಖಕಿ
►ವಾಣಿ ಪೆರಿಯೋಡಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯೆ.