ಎಚ್‍ಡಿಕೆ ಬಗ್ಗೆ ಝಮೀರ್ ಅಹ್ಮದ್ ಹೇಳಿಕೆಗೆ ಕಾಂಗ್ರೆಸ್ ವಿಷಾದ

Update: 2021-04-07 18:21 GMT

ಬೆಂಗಳೂರು, ಎ.7: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಚಾಮರಾಜಪೇಟೆ ಕ್ಷೇತ್ರದ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಉರ್ದು ಭಾಷೆಯಲ್ಲಿ ‘ಅಗೌರವಯುತವಾಗಿ ಬಳಸಿರುವ ಪದ ಹಾಗೂ ಅವರು ನೀಡಿರುವ ಹೇಳಿಕೆ’ ಅವರ ವೈಯಕ್ತಿಕವಾಗಿದ್ದು, ಈ ಹೇಳಿಕೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಸಂಕೇತ ಏಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News