ಆತಂಕ ಕೋವಿಡ್‌ ಗಿಂತಲೂ ಭಯಾನಕ ವೈರಸ್.‌ ಆತಂಕ ಬೇಡ, ಎಚ್ಚರಿಕೆಯಿರಲಿ | ಹಿರಿಯ ವೈದ್ಯಕೀಯ ತಜ್ಞ ಡಾ. ಹಾರೂನ್ ಎಚ್.

Update: 2021-04-11 08:55 GMT

ವಿಶೇಷ ಅತಿಥಿ : ಹಿರಿಯ ವೈದ್ಯಕೀಯ ತಜ್ಞ ಡಾ. ಹಾರೂನ್ ಎಚ್, ಕೆಎಂಸಿ ಆಸ್ಪತ್ರೆ, ಮಂಗಳೂರು

► ಕೋವಿಡ್, ಬಿಸಿಲ ಬೇಗೆ ಎದುರಿಸಲು, ರಮಝಾನ್ ಉಪವಾಸಕ್ಕೆ ವೈಜ್ಞಾನಿಕ ಸಲಹೆಗಳು

►►"ಆತಂಕ ಕೋವಿಡ್‌ ಗಿಂತಲೂ ಭಯಾನಕ ವೈರಸ್.‌ ಆತಂಕ ಬೇಡ, ಎಚ್ಚರಿಕೆಯಿರಲಿ"

►►"ಕೋವಿಡ್‌ ಸಂದರ್ಭದಲ್ಲಿ ಆಗರ್ಭ ಶ್ರೀಮಂತರೂ ಒಂದು ಬೆಡ್‌, ಆಕ್ಸಿಜನ್‌ ಗಾಗಿ ಚಡಪಡಿಸುವುದನ್ನು ನೋಡಿದ್ದೇನೆ"

►►"ಉಪವಾಸದ ದೈಹಿಕ ಮತ್ತು ಆಧ್ಯಾತ್ಮಿಕ ಫಲಗಳನ್ನು ನಾವು ..."

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor