"ನಾವು ಮಾಡುತ್ತಿರುವುದು ಧರ್ಮ ಕಲಿಸಿದ ಸಾಮಾಜಿಕ ಕರ್ತವ್ಯವನ್ನು, ಹಾಗಾಗಿ ಕೊರೋನದ ಭಯವಿಲ್ಲ"

Update: 2021-04-27 12:18 GMT

► ಕೊರೋನದಿಂದ ಮೃತಪಟ್ಟವರ ಅಂತಿಮ ವಿಧಿ ವಿಧಾನಗಳನ್ನು ನಡೆಸಿಕೊಡುವ ಎನ್ ಡಬ್ಲ್ಯು ಎಫ್ ನ ಮಹಿಳೆಯರ ತಂಡ

► ರಮಝಾನ್ ಉಪವಾಸದ ನಡುವೆ ವಿಶೇಷ ಸೇವೆ

► ಕೊರೋನ ಆತಂಕದ ನಡುವೆಯೂ ಮೃತಪಟ್ಟವರಿಗೆ ಗೌರವಪೂರ್ವಕ ವಿದಾಯ

► ಝೀನತ್, ಗೌಸಿಯಾ, ಸುಮಯ್ಯ, ಝಹನಾ ಎಂಬ ವಿಶೇಷ ಸಾಧಕಿಯರ ಮನದಾಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor