ಕೊರೊನ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಮುಸ್ಲಿಮರು ದುಡ್ಡು ತೆಗೋತಾರ ? ನೆಲಮಂಗಲದ ಲೋಕೇಶ್ ಉತ್ತರ ಇಲ್ಲಿದೆ

Update: 2021-05-10 04:54 GMT

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಮೃತ ದೇಹಗಳ ಪ್ರತೀ ಅಂತ್ಯಸಂಸ್ಕಾರಕ್ಕೂ ಏಜೆನ್ಸಿಗಳು ಹಾಗು ಮುಸ್ಲಿಮರು 35 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ಮಹೇಶ್ ಹೆಗಡೆಯ ಪೋಸ್ಟ್ ಕಾರ್ಡ್ ಪೋಸ್ಟರ್ ಮಾಡಿ ವೈರಲ್ ಮಾಡಿತ್ತು. ಆದರೆ ಆ ಪೋಸ್ಟರ್ ನಲ್ಲಿದ್ದ ಫೋಟೋ ನೆಲಮಂಗಲದ ಲೋಕೇಶ್ ಎಂಬವರ ತಂದೆಯವರ ಅಂತ್ಯ ಸಂಸ್ಕಾರದ್ದು. ಅಂದು ಏನಾಯಿತು ಎಂದು ಲೋಕೇಶ್ ಇಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor