×
Ad

ಮಡಿಕೇರಿಯಲ್ಲಿ ಆ್ಯಂಬುಲೆನ್ಸ್ ಸೇವೆ ಒದಗಿಸುತ್ತಿದ್ದ ಜೀನತ್ ಹಸನಬ್ಬ ನಿಧನ

Update: 2021-05-30 23:31 IST

ಮಡಿಕೇರಿ, ಮೇ 30: ಕಳೆದ ಹಲವಾರು ವರ್ಷಗಳಿಂದ ಮಡಿಕೇರಿಯಲ್ಲಿ ಆ್ಯಂಬುಲೆನ್ಸ್ ಸೇವೆ ಒದಗಿಸುತ್ತಿದ್ದ ಜೀನತ್ ಹಸನಬ್ಬ (78) ನಿಧನ ಹೊಂದಿದ್ದಾರೆ.

ಆ್ಯಂಬುಲೆನ್ಸ್ ಸೇವೆ ಮೂಲಕ ಸಾವಿರಾರು ರೋಗಿಗಳ ಪಾಲಿಗೆ ಅವರು ಆಪತ್ಬಾಂಧವರಾಗಿದ್ದರು. ಕೊರೋನ ಸೋಂಕಿಗೆ ಒಳಗಾಗಿದ್ದ ಹಸನಬ್ಬ ಸುಳ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News