ನರ್ಸ್, ಡಿ-ಗ್ರೂಪ್ ನೌಕರರಿಗೆ ಪ್ರೋತ್ಸಾಹ ಧನ ಘೋಷಿಸಿ ರಾಜ್ಯ ಸರಕಾರ ಆದೇಶ

Update: 2021-06-02 17:45 GMT

ಬೆಂಗಳೂರು, ಜೂ.2: ರೀಸರ್ಚ್ ಸೈಂಟಿಸ್ಟ್ಸ್, ರೀಸರ್ಚ್ ಅಸಿಸ್ಟೆಂಟ್, ಲ್ಯಾಬ್ ಟೆಕ್ನಿಷಿಯನ್, ಡಾಟಾ ಎಂಟ್ರಿ ಆಪರೇಟರ್ ಗೆ ತಲಾ 5 ಸಾವಿರ ರೂ., ನರ್ಸ್‍ಗಳಿಗೆ 8 ಸಾವಿರ ರೂ., ಗ್ರೂಪ್-ಡಿ ಹುದ್ದೆಗಳ ನೌಕರರಿಗೆ 10 ಸಾವಿರ ರೂ. ಕೋವಿಡ್ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಜೆ.ಕುಮಾರಸ್ವಾಮಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News