ಕರ್ನಾಟಕ ಹೈಕೋರ್ಟ್ ಗೆ ಕೇಂದ್ರದ ವಕೀಲರಾಗಿ ಪೂಜಪ್ಪ ಜೆ. ನೇಮಕ
Update: 2021-06-28 23:20 IST
ಬೆಂಗಳೂರು, ಜೂ.28: ಹಿರಿಯ ವಕೀಲರಾದ ಪೂಜಪ್ಪ ಜೆ. ಅವರನ್ನು ಕರ್ನಾಟಕ ಹೈಕೋರ್ಟ್‍ಗೆ ಕೇಂದ್ರ ಸರಕಾರದ ವಕೀಲರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.