ರಾಜ್ಯದಲ್ಲಿ ಶನಿವಾರ 1,857 ಮಂದಿಗೆ ಕೊರೋನ ಪಾಸಿಟಿವ್, 29 ಮಂದಿ ಮೃತ್ಯು

Update: 2021-07-24 15:47 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.24: ರಾಜ್ಯದಲ್ಲಿ ಶನಿವಾರ 1,857ಪ್ರಕರಣಗಳು ದಾಖಲಾಗಿದ್ದು, 29 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ ಇಂದು 2,050 ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇಲ್ಲಿಯವರೆಗೂ ಒಟ್ಟು 28,93,556 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 36352 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 23,905 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

29 ಮಂದಿ ಸಾವು: ಬೆಳಗಾವಿ 1, ಬೆಂಗಳೂರು ನಗರ 9, ಚಿಕ್ಕಮಗಳೂರು 2, ದಕ್ಷಿಣ ಕನ್ನಡ 4, ಧಾರವಾಡ 1, ಹಾವೇರಿ 1, ಕೊಡಗು 1, ಕೋಲಾರ 1, ಮಂಡ್ಯ 2, ಮೈಸೂರು 2, ರಾಮನಗರ 1, ಶಿವಮೊಗ್ಗ 1, ತುಮಕೂರು 1, ಉತ್ತರಕನ್ನಡ 1, ವಿಜಯಪುರ 1ಸಾವಿನ ಪ್ರಕರಣಗಳು ವರದಿಯಾಗಿದೆ.

1857 ಸೋಂಕಿತ ಪ್ರಕರಣಗಳು: ರಾಜ್ಯದಲ್ಲಿ ಶನಿವಾರ 1,857 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 1, ಬಳ್ಳಾರಿ 12, ಬೆಳಗಾವಿ 46, ಬೆಂಗಳೂರು ಗ್ರಾಮಾಂತರ 44, ಬೆಂಗಳೂರು ನಗರ 551, ಬೀದರ್ 1, ಚಾಮರಾಜನಗರ 34, ಚಿಕ್ಕಬಳ್ಳಾಪುರ 18, ಚಿಕ್ಕಮಗಳೂರು 57, ಚಿತ್ರದುರ್ಗ 14, ದಕ್ಷಿಣಕನ್ನಡ 269, ದಾವಣಗೆರೆ 16, ಧಾರವಾಡ 7, ಗದಗ 3, ಹಾಸನ 111, ಹಾವೇರಿ 6, ಕಲಬುರಗಿ 8, ಕೊಡಗು 79, ಕೋಲಾರ 23, ಕೊಪ್ಪಳ 2, ಮಂಡ್ಯ 37, ಮೈಸೂರು 177, ರಾಮನಗರ 1, ಶಿವಮೊಗ್ಗ 51, ತುಮಕೂರು 99, ಉಡುಪಿ 129, ಉತ್ತರಕನ್ನಡ 59, ವಿಜಯಪುರ 2 ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News