"ಊರಿಗೆ ಊರೇ ಮುಳುಗಿದರೂ ಮನೆಯ ಫೋಟೊ ಕೊಡಿ ಅಂತಾರೆ" | EXCLUSIVE GROUND REPORT FROM ANKOLA | FLOOD

Update: 2021-07-27 05:33 GMT

ವಾರ್ತಾಭಾರತಿ EXCLUSIVE GROUND REPORT FROM ANKOLA

► "ಊರಿಗೆ ಊರೇ ಮುಳುಗಿದರೂ ಮನೆಯ ಫೋಟೊ ಕೊಡಿ ಅಂತಾರೆ"

► "ಟಿವಿ, ಫ್ರಿಜ್, ವಾಶಿಂಗ್ ಮೆಷಿನ್ ಎಲ್ಲವೂ ಮಣ್ಣಿನಡಿಗೆ"

► "ನೋಡುತ್ತಿದ್ದಂತೆಯೇ ಮನೆಯ ಗೋಡೆಗಳು ಕುಸಿದವು"

► "ಬಾವಿಯ ನೀರು ಕೆಸರಿನಿಂದ ಕೆಂಪು ಕೆಂಪಾಗಿದೆ"

► "1961ರಲ್ಲೂ ಇದೇ ರೀತಿ ಪ್ರವಾಹ ಬಂದಿತ್ತು"

► ಉಕ್ಕಿಹರಿದ ನದಿ, ಜಲಾವೃತವಾದ ಗ್ರಾಮ; ಜನರು ಅತಂತ್ರ

► ಅಂಕೋಲದ ಮಂಜಗುಣಿಯ ಜನರ ಕಥೆ-ವ್ಯಥೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor