×
Ad

ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ ನೆರವೇರಿಸಲು ಸಚಿವರ ನೇಮಕ; ಪಟ್ಟಿ ಇಲ್ಲಿದೆ

Update: 2021-08-10 20:57 IST

ಬೆಂಗಳೂರು,ಆ.10: ರಾಜ್ಯ ಸರಕಾರವು ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲು ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

►ಗೋವಿಂದ ಕಾರಜೋಳ►ಬೆಳಗಾವಿ

►ಕೆ.ಎಸ್.ಈಶ್ವರಪ್ಪ►ಶಿವಮೊಗ್ಗ

►ಬಿ.ಶ್ರೀರಾಮುಲು►ಚಿತ್ರದುರ್ಗ

►ವಿ.ಸೋಮಣ್ಣ►ರಾಯಚೂರು

►ಉಮೇಶ್ ಕತ್ತಿ►ಬಾಗಲಕೋಟೆ

►ಎಸ್.ಅಂಗಾರ►ದಕ್ಷಿಣ ಕನ್ನಡ

►ಜೆ.ಸಿ.ಮಾಧುಸ್ವಾಮಿ►ತುಮಕೂರು

►ಅರಗ ಜ್ಞಾನೇಂದ್ರ►ಚಿಕ್ಕಮಗಳೂರು

►ಡಾ.ಸಿ.ಎನ್.ಅಶ್ವಥ್ ನಾರಾಯಣ►ರಾಮನಗರ

►ಸಿ.ಸಿ.ಪಾಟೀಲ್►ಗದಗ

►ಆನಂದ್ ಸಿಂಗ್►ವಿಜಯನಗರ

►ಕೋಟ ಶ್ರೀನಿವಾಸ ಪೂಜಾರಿ►ಕೊಡಗು

►ಪ್ರಭು ಚವ್ಹಾಣ್►ಬೀದರ್

►ಮುರುಗೇಶ್ ನಿರಾಣಿ►ಕಲಬುರಗಿ

►ಶಿವರಾಮ್ ಹೆಬ್ಬಾರ್►ಉತ್ತರ ಕನ್ನಡ

►ಎಸ್.ಟಿ.ಸೋಮಶೇಖರ್►ಮೈಸೂರು

►ಬಿ.ಸಿ.ಪಾಟೀಲ್►ಹಾವೇರಿ

►ಬಿ.ಎ.ಬಸವರಾಜ►ದಾವಣಗೆರೆ

►ಡಾ.ಕೆ.ಸುಧಾಕರ್►ಚಿಕ್ಕಬಳ್ಳಾಪುರ

►ಕೆ.ಗೋಪಾಲಯ್ಯ►ಹಾಸನ

►ಶಶಿಕಲಾ ಜೊಲ್ಲೆ►ವಿಜಯಪುರ

►ಎಂ.ಟಿ.ಬಿ.ನಾಗರಾಜ್►ಬೆಂಗಳೂರು ಗ್ರಾಮಾಂತರ

►ಡಾ.ಕೆ.ಸಿ.ನಾರಾಯಣ ಗೌಡ►ಮಂಡ್ಯ

►ಬಿ.ಸಿ.ನಾಗೇಶ್►ಯಾದಗಿರಿ

►ವಿ.ಸುನೀಲ್ ಕುಮಾರ್►ಉಡುಪಿ

►ಹಾಲಪ್ಪ ಆಚಾರ್►ಕೊಪ್ಪಳ

►ಶಂಕರ್ ಪಾಟೀಲ್ ಮುನೇನಕೊಪ್ಪ►ಧಾರವಾಡ

►ವಿ.ಮುನಿರತ್ನ►ಕೋಲಾರ

►ಚಾಮರಾಜನಗರ►ಜಿಲ್ಲಾಧಿಕಾರಿ

►ಬಳ್ಳಾರಿ►ಜಿಲ್ಲಾಧಿಕಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News