"ಸರಕಾರ ಬ್ಯಾಟರಿ‌ ಗಾಡಿ ಕೊಟ್ಟು ನಮ್ಮ ಆತ್ಮಹತ್ಯೆಗೆ ಪ್ರಚೋದಿಸುತ್ತಿದೆ"

Update: 2021-08-16 09:38 GMT

"250 ರೂ.ನ ಕ್ಲಚ್ ವಯರ್ ಹಾಕಲು ಆಗಲ್ಲ,

1 ಲಕ್ಷದ ಬ್ಯಾಟರಿ ಹೇಗೆ ಖರೀದಿಸೋದು" 

"ಸರಕಾರ ನಡೆಸುತ್ತಿದ್ದ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ ಈಗ ಏನಾಗಿದೆ ?"

"ಲಾಕ್ ಡೌನ್ ಮೊದಲು ಜೀವನ ತಳ್ಳೊಗಾಡಿ ಆಗಿತ್ತು, ಈಗ ಆಮೆ ಜೀವನ ಆಗಿದೆ"

ಇ ರಿಕ್ಷಾಗಳ ವಿರುದ್ಧ ಮಂಗಳೂರಿನ ರಿಕ್ಷಾ ಚಾಲಕನ ಆಕ್ರೋಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor