×
Ad

ಮೂಡಿಗೆರೆ: ಬ್ರೇಕ್‌ ಫೇಲ್‌ ಆಗಿ ಪಲ್ಟಿಯಾದ ಟ್ರ್ಯಾಕ್ಟರ್: ಕೂದಲೆಳೆ ಅಂತರದಲ್ಲಿ ಪಾರಾದ ಚಾಲಕ

Update: 2021-08-22 22:24 IST

ಚಿಕ್ಕಮಗಳೂರು: ಮೂಡಿಗೆರೆಯ ಮಾಕೋನಹಳ್ಳಿಯಲ್ಲಿ ಮರದ ದಿಮ್ಮುಗಳನ್ನು ತುಂಬಿದ್ದ  ಟ್ರಾಕ್ಟರ್ ವೊಂದು ಬ್ರೇಕ್ ಫೈಲ್ ಆಗಿ ಪಲ್ಟಿಯಾಗಿದ್ದು, ಸಮಯ ಪ್ರಜ್ಞೆಯಿಂದ ಚಾಲಕ ತಕ್ಷಣ ಟ್ರ್ಯಾಕ್ಟರ್ ನಿಂದ ಜಿಗಿದು ಅಪಾಯದಿಂದ ಪಾರಾಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. 

ಟ್ರ್ಯಾಕ್ಟರ್ ನಲ್ಲಿ ಮರದ ತುಂಡುಗಳನ್ನು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಬ್ರೇಕ್ ಫೈಲ್ ಆಗಿದೆ. ಚಾಲಕ ಜಿಗಿದ ತಕ್ಷಣ ಹಿಂದಕ್ಕೆ ಚಲಿಸಿದ ಗೆ ಬಂದ ಟ್ರ್ಯಾಕ್ಟರ್ ನೋಡು ನೋಡುತ್ತಿದ್ದಂತೆ  ಪಲ್ಟಿಯಾಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News