×
Ad

ಪಾವಗಡ: ತಾಲೂಕು ದಂಡಾಧಿಕಾರಿ ಕಚೇರಿಯಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ

Update: 2021-10-03 17:43 IST

ಪಾವಗಡ :ತಾಲೂಕು ದಂಡಾಧಿಕಾರಿಗಳ ಕಚೇರಿಯಿಂದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು. 

ತಾಲೂಕು ದಂಡಾಧಿಕಾರಿಗಳಿಗೆ ಕೆಆರ್ ನಾಗರಾಜ್ ರವರ ನೇತೃತ್ವದಲ್ಲಿ ತಾಲೂಕು ಕಚೇರಿಯ ಅವರಣ ಸ್ವಚ್ಛಗೊಳಿಸುವ ಮುಖಾಂತರ ಜಯಂತಿಯನ್ನು ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ ಆರ್ ನಾಗರಾಜ್. ಆರ್ ಐ ರಾಜಗೋಪಾಲ್. ಚಂದ್ರಶೇಖರ್ ರಾಜೇಶ್ ಸಂಜಯ್ ಸಿಬ್ಬಂದಿಗಳಾದ ತಿಮ್ಮರೆಡ್ಡಿ ಚಂದ್ರಕಾಂತ್. ರವಿಕುಮಾರ್. ಮಧುಚಂದ್ರ.ಸುಬ್ಬಲಕ್ಷ್ಮಿ.ಹರ್ಷಿತ.ಸೋಮನಾಥ ದೇವರಾಜು. ಸೇರಿದಂತೆ ಕಚೇರಿಯ ಸಿಬಂದ್ದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News