ರಾಜ್ಯ ಕಾಂಗ್ರೆಸ್‍ಗೆ ಹೆಚ್ಚುವರಿ ಕಾರ್ಯದರ್ಶಿಗಳ ನೇಮಕ
Update: 2021-10-11 22:46 IST
ಬೆಂಗಳೂರು, ಅ.11: ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅಧೀನದಲ್ಲಿ ಕೆಲಸ ಮಾಡಲು ಸಂಸದ ಕುಲದೀಪ್ ರಾಯ್ ಶರ್ಮಾ ಹಾಗೂ ಶಾಸಕ ರಾಮಿಂದರ್ ಸಿಂಗ್ ಅವ್ಲಾ ಅವರನ್ನು ನೇಮಿಸಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.