×
Ad

ಕರ್ನಾಟಕದ 11 ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದಿಂದ ಪದಕ

Update: 2021-10-31 17:55 IST
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಶೇಷ ಕಾರ್ಯಾಚರಣೆಗೆ ನೀಡುವ ಕೇಂದ್ರ ಗೃಹಮಂತ್ರಿ ಪದಕಕ್ಕೆ ಕರ್ನಾಟಕದ 11 ಪೊಲೀಸರು ಆಯ್ಕೆಯಾಗಿದ್ದಾರೆ. 

ಈ ಕುರಿತು ಕೇಂದ್ರ ಗೃಹಮಂತ್ರಿ ಇಲಾಖೆ ಆದೇಶ ಹೊರಡಿಸಿದ್ದು, ರಾಜ್ಯದ 11 ಮಂದಿ ಪೊಲೀಸರಿಗೆ ಪದಕ ಲಭ್ಯವಾಗಿದೆ.

ಗೃಹಮಂತ್ರಿ ಪದಕಕ್ಕೆ ಆಯ್ಕೆಯಾದವರು

ಸಂತೋಷ್ ಬಾಬು- ಐಪಿಎಸ್ ಅಧಿಕಾರಿ

ಜಿ.ಬಾಲರಾಜ್ - ಇನ್ಸ್​ಪೆಕ್ಟರ್ ​

ಪಿ.ಶಶಿಕುಮಾರ್​-ಇನ್ಸ್​ಪೆಕ್ಟರ್ ​

ಮೇಶ್ ಪ್ರಸಾದ್ -ಇನ್ಸ್​ಪೆಕ್ಟರ್

ಹೆಚ್.ವಿ. ಸುದರ್ಶನ್ -ಇನ್ಸ್​ಪೆಕ್ಟರ್ ​

ಎಸ್.ಆರ್. ಶ್ರೀಧರ್​ - ಇನ್ಸ್​ಪೆಕ್ಟರ್ ​

ಶೌಖತ್ ಅಲಿ- ಎಎಸ್​ಐ

ಫಕ್ರುದ್ದೀನ್-  ಎಎಸ್​ಐ

ಅಕ್ಬರ್ ಯಡ್ರಾಮಿ - ಕಾನ್ ಸ್ಟೆಬಲ್

ಸೋಮಶೇಖರ್​- ಎಎಸ್​ಐ

ಕೃಷ್ಣ ದೇವೇಗೌಡ- ಎಎಸ್​ಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News