×
Ad

ಇಬ್ಬರು ಡಿವೈಎಸ್ಪಿ, 11 ಇನ್‍ಸ್ಪೆಕ್ಟರ್ ಗಳ ವರ್ಗಾವಣೆ

Update: 2021-11-03 18:36 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.3: ಪೊಲೀಸ್ ಇಲಾಖೆಯ ಡಿವೈಎಸ್ಪಿ ಎಂ.ಜೆ. ಪೃಥ್ವಿ, ಸಿ.ಬಾಲಕೃಷ್ಣ ಸೇರಿ 11 ಇನ್‍ಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಇನ್‍ಸ್ಪೆಕ್ಟರ್ ಗಳಾದ ಎಲ್.ಪ್ರಕಾಶ್ ಮಾಲಿ, ಎಂ.ಎ ಸ್.ಹಿತೇಂದ್ರ, ಎಲ್.ಟಿ.ಚಂದ್ರಕಾಂತ್, ಜಿ.ವಿ.ಅರುಣ್‍ಕುಮಾರ್, ಆರ್.ಈರಸಂಗಪ್ಪ ಪಟ್ಟಣಶೆಟ್ಟಿ, ರಾಘವೇಂದ್ರ, ವೀರಭದ್ರಯ್ಯ ಹಿರೇಮಠ, ಮಹೇಶ್ ಕನಕಗಿರಿ, ಪಿ.ಜಿ.ನವೀನ್‍ಕುಮಾರ್, ಆರ್.ವರ್ಣಿ ಪ್ರಕಾಶ್, ಆರ್.ತಮ್ಮರಾಯ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News