ಚಾಮರಾಜನಗರ: ಭರ್ತಿಯಾದ ಸುವರ್ಣಾವತಿ ಜಲಾಶಯ; ನದಿ, ನಾಲೆಗೆ ನೀರು ಬಿಡುಗಡೆ
Update: 2021-11-14 23:16 IST
ಚಾಮರಾಜನಗರ: ಚಾಮರಾಜನಗರ ತಾಲೂಕಿನ ಅಟ್ಟುಗುಳಿಪುರ ಗ್ರಾಮದ ಬಳಿ ಇರುವ ಸುವರ್ಣಾವತಿ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಜಲಾಶಯದಿಂದ 900 ಕ್ಯೂ ಸೆಕ್ಸ್ ನೀರನ್ನು ನದಿ ಪಾತ್ರಕ್ಕೆ ಬಿಡುಗಡೆ ಮಾಡಲಾಗಿದೆ.
ಸುವರ್ಣಾವತಿ ಜಲಾಶಯದಿಂದ ಹೊರ ಬಿಟ್ಟಿರುವ ನೀರಿನಿಂದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮದ್ದೂರು ಸಮೀಪದದರ್ಗಾ ಒಂದು ಮುಳುಗಡೆಯ ಹಂತದಲ್ಲಿದ್ದು, ಜಲಾಶಯದಿಂದ ಹೊರಬಿಡುವ ನೀರು ಕಡಿಮೆಯಾದಾಗ ಮಾತ್ರ ದರ್ಗಾ ಸುರಕ್ಷಿತವಾಗಿರುತ್ತದೆ.
ನೀರಿನ ಪ್ರಮಾಣ ಅಧಿಕವಾದಾಗ ಮಾತ್ರ ದುರ್ಗಾ ಮುಳುಗಡೆಯಾಗಲಿದೆ.