ಚಿಕ್ಕಬಳ್ಳಾಪುರ | ನಿರ್ಮಾಣ ಹಂತದ ಮೆಡಿಕಲ್‌ ಕಾಲೇಜು ಕಟ್ಟಡದ ಛಾವಣಿ ಕಾಂಕ್ರೀಟ್ ಕುಸಿತ; ಹಲವು ಕಾರ್ಮಿಕರಿಗೆ ಗಾಯ

Update: 2023-06-27 11:02 GMT

ಚಿಕ್ಕಬಳ್ಳಾಪುರ, ಡಿ.24:  ತಾಲೂಕಿನ ಆರೂರು ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಮೆಡಿಕಲ್‌ ಕಾಲೇಜು ಕಟ್ಟಡದ ಛಾವಣಿ ಕಾಂಕ್ರೀಟ್ ಕುಸಿದು 8 ಕಾರ್ಮಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಗಾಯಾಳು ಕಾರ್ಮಿಕರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಅದೃಷ್ಟವಶಾವತ್ ಕಾರ್ಮಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Similar News