ಜನತಾ ಪಕ್ಷ-ಕರ್ನಾಟಕ ಅಧ್ಯಕ್ಷರಾಗಿ ಬಿ.ಟಿ.ಲಲಿತಾನಾಯಕ್

Update: 2022-01-17 15:35 GMT

ಬೆಂಗಳೂರು, ಜ.17: ಜನತಾ ಪಕ್ಷ ಕರ್ನಾಟಕ ಅಧ್ಯಕ್ಷರಾಗಿ ಮಾಜಿ ಸಚಿವೆ, ಹೋರಾಟಗಾರ್ತಿ ಬಿ.ಟಿ.ಲಲಿತಾನಾಯಕ್ ಅವರನ್ನು ನೇಮಿಸಲಾಗಿದೆ. 

ಈ ಸಂಬಂಧ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ಬಂಧು ಅವರು ಆದೇಶಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News