×
Ad

ಮಡಿಕೇರಿ: ಕಾಡೆಮ್ಮೆ ದಾಳಿ; ಮಹಿಳೆಗೆ ಗಾಯ

Update: 2022-02-04 23:06 IST

ಮಡಿಕೇರಿ ಫೆ.4 : ಕಾಡೆಮ್ಮೆ ದಾಳಿಗೆ ಮಹಿಳೆ ಗಾಯಗೊಂಡಿರುವ ಘಟನೆ  ಸೋಮವಾರಪೇಟೆ ತಾಲೂಕಿನ ಮಾಲಂಬಿ ಎಸ್ಟೇಟ್‍ನಲ್ಲಿ ನಡೆದಿದೆ.

ಶೀಲಾವತಿ ಗಾಯಗೊಂಡ ಮಹಿಳೆ. ಮುಂಜಾನೆ ತೋಟಕ್ಕೆ ತೆರಳುವಾಗ ಕಾಡೆಮ್ಮೆ ದಾಳಿ ನಡೆಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News